Wednesday, November 2, 2022

ದ್ವೈತ ಅದ್ವೈತ ಸಿದ್ಧಾಂತ - ಪ್ರಶ್ನೆಗಳು

  1. ಈ ದ್ವೈತ ಅದ್ವೈತ ಭಾವ ಯಾವಾಗ ಪರಂಪರೆಯಾಗಿ ಆರಂಭ ಆಯಿತು.

2. ವೇದ ಕಾಲದಲ್ಲಿ ಈ ರೀತಿಯ ಭೇದ ಉಂಟೆ

3. ಭಾರತೀಯ ಷಡ್ ದರ್ಶನ ಪದ್ಧತಿಯಲ್ಲಿ ಯಾರು dwaithi ಮತ್ತು ಯಾರು adwaithi

4. ಶೈವ ಮತ್ತು ವೈಷ್ಣವ ಬೇಧಕ್ಕೆ ಮೂಲಕಾರಣ ದ್ವೈತ ಅದ್ವೈತ ವೇ??

5. ದ್ವೈತ ಕೀಳು ಮತ್ತು ಅದ್ವೈತ ಮೇಲೂ ಎನ್ನುವುದು ಸರಿಯೇ?

6. ಎರಡು ರೀತಿಯಲ್ಲೂ ಸಹ ಮೋಕ್ಷ ಸಿಗುವುದಾದರೆ ಅದೇಕೆ ಈ ರೀತಿಯ ಬೇಧ ಭಾವ ಬಂತು?

ಈ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ನಮ್ಮೊಳಗಿನ ರಗಳೆ ಮುಕ್ತಾಯ ವಾಗುತ್ತದೆ. ಬ್ರಾಹ್ಮಣರ ಒಗ್ಗಟ್ಟಿಗೆ ಮತ್ತು ಹಿಂದೂ ಜನಜಾಗೃತಿ ಗೆ ಬಹಳ ಮುಖ್ಯ ಅಂಶ.


No comments: